Former chief minister Siddaramaiah's comedy reaction to second marriage proposal by former Congress MLA BB Chimmanakatti in Mysuru on Wednesday.
"ಮುದುಕನಿಗ್ಯಾಕಪ್ಪಾ ಮತ್ತೊಂದು ಮದುವೆ ? ನನಗೆ 71 ವರ್ಷ ವಯಸ್ಸು. ಯಾರಾದರೂ ಹುಡುಗಿಯರು ಕೇಳಿಸಿಕೊಂಡರೆ ತಪ್ಪು ತಿಳ್ಕೋತಾರೆ" ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಸ್ಯ ಚಟಾಕಿ ಹಾರಿಸಿದರು.